ಆಪರೇಷನ್ ಸಿಂದೂರ್‌ ದಾಳಿ ವೇಳೆ ಉಗ್ರರ ನೆಲೆಯನ್ನೇ ಚಿಂದಿ ಚಿಂದಿ ಮಾಡಿದ ಭಾರತದ ಮಿಸೈಲ್‌ಗಳು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಆಪರೇಷನ್ ಸಿಂದೂರ್‌ ದಾಳಿ ವೇಳೆ ಉಗ್ರರ ನೆಲೆಯನ್ನೇ ಚಿಂದಿ ಚಿಂದಿ ಮಾಡಿದ ಭಾರತದ ಮಿಸೈಲ್‌ಗಳು

ಆಪರೇಷನ್ ಸಿಂದೂರ್‌ ದಾಳಿ ವೇಳೆ ಉಗ್ರರ ನೆಲೆಯನ್ನೇ ಚಿಂದಿ ಚಿಂದಿ ಮಾಡಿದ ಭಾರತದ ಮಿಸೈಲ್‌ಗಳು

Published May 08, 2025 03:37 PM IST Manjunath B Kotagunasi
twitter
Published May 08, 2025 03:37 PM IST

ಪಹಲ್ಗಾಮ್ ದಾಳಿಗೆ ಭಾರತ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದ ಬಹವಾಲ್‌ಪುರದ ಉಗ್ರರ ನೆಲೆಗಳ ಮೇಲೆ ರಾಕೆಟ್ ದಾಳಿ ನಡೆಸಿದ ಭಾರತೀಯ ವಾಯುಸೇನೆ, ಅಡಗುದಾಣಗಳನ್ನ ಗುರಿಯಾಗಿಸಿದೆ. ಉಗ್ರರ ಅಡಗುದಾಣವಾಗಿದ್ದ ಬಹವಾಲ್‌ಪುರದಲ್ಲಿ ಮೇಲೆ ಮಿಸೈಲ್ ಲಾಂಚ್ ಮಾಡಿದ್ದ ಸೇನೆ, ಅಲ್ಲಿನ ಮದರಾಸವನ್ನ ಧ್ವಂಸಗಳಿಸಿದೆ. ದಾಳಿಯ ಬಳಿಕದ ಸ್ಯಾಟ್ಲೈಟ್ ವಿಡಿಯೋ ಕೂಡ ಇದೀಗ ಹೊರಬಿದ್ದಿದ್ದು, ಎಲ್ಲಾ ಸ್ಮಶಾನ ಸದೃಶವಾಗಿದೆ.

More