ಮಹಾರಾಷ್ಟ್ರದ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಪರದಾಟ; ಗ್ರಾಮೀಣ ಭಾಗದ ಮಹಿಳೆಯರ ಹರಸಾಹಸ
- ಬೇಸಿಗೆಯ ಬಿಸಿ ದೇಶದ ವಿವಿಧೆಡೆ ತೀವ್ರ ಕುಡಿಯುವ ನೀರಿನ ಅಭಾವ ಸೃಷ್ಠಿಸಿದೆ. ಮಹಾರಾಷ್ಟ್ರದ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ತೀವ್ರ ಪರದಾಟ ಶುರುವಾಗಿದೆ. ನಾಸಿಕ್ ಸುತ್ತಲಿನ ಗ್ರಾಮಗಳಲ್ಲಿ ಮಹಿಳೆಯರು ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಳಟ್ಟಲೆ ತೆರಳಬೇಕಿದೆ. ಅಲ್ಲದೆ ಬತ್ತಿದ ಬಾವಿಯಲ್ಲೂ ಗಂಗಾಜಲ ಹುಡುಕುವುದೇ ದೊಡ್ಡ ಸವಾಲಾಗಿದೆ.