ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  B.s. Yediyurappa On Prajwal Revanna : ಕಾಂಗ್ರೆಸ್ ಗೆ 2 ಸೀಟ್ ಕೂಡ ಬರಲ್ಲ, ಅವರು ಒತ್ತಡದಲ್ಲಿದ್ದಾರೆ

B.S. yediyurappa On Prajwal revanna : ಕಾಂಗ್ರೆಸ್ ಗೆ 2 ಸೀಟ್ ಕೂಡ ಬರಲ್ಲ, ಅವರು ಒತ್ತಡದಲ್ಲಿದ್ದಾರೆ

May 06, 2024 08:23 PM IST Prashanth BR
twitter
May 06, 2024 08:23 PM IST

ಪ್ರಜ್ವಲ್ ರೇವಣ್ಣ ಕೇಸ್ ಗೆ ಪ್ರಧಾನಿ ಮೋದಿ ಕ್ಷಮೆ ಕೇಳಬೇಕು ಎಂಬುದು ಮೂರ್ಖತನ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಪ್ರಜ್ವಲ್ ಪ್ರಕರಣ ಒಬ್ಬ ವ್ಯಕ್ತಿಯದ್ದಾಗಿದ್ದು, ತಪ್ಪು ಮಾಡಿದ್ದು ಸಾಬೀತಾದರೆ ಕಾನೂನು ಶಿಕ್ಷಿಸಲಿದೆ ಎಂದಿದ್ದಾರೆ. ಇನ್ನು ಕಾಂಗ್ರೆಸ್ ಗೆ ಈ ಬಾರಿ ದೇಶದಲ್ಲಿ 50 ಸೀಟ್ ಗಳನ್ನ ಗೆಲ್ಲುವುದೂ ಕಷ್ಟವಾಗಿದ್ದು, ರಾಹುಲ್ ಗಾಂಧಿ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ ಎಂದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 25 ಸ್ಥಾನಗಳನ್ನ ಗೆಲ್ಲಲ್ಲಿದ್ದು, ದೇಶದಲ್ಲಿ 400 ಸೀಟ್ ಪಕ್ಕಾ ಎಂದಿದ್ದಾರೆ.

More