Bigg Boss Kannada 11: ಬಿಗ್ ಮನೆಗೆ ನೆನಪಿನ ಮೂಟೆ ಹೊತ್ತು ಬಂದ ಹಳೇ ಸ್ಪರ್ಧಿಗಳು; ಉಗ್ರಂ ಮಂಜು ವಿರುದ್ಧ ಗಂಭೀರ ಆರೋಪ
- Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11ರ ಈ ಹಿಂದೆ ಎಲಿಮಿನೇಟ್ ಆಗಿ ಮನೆಯಿಂದ ಹೊರ ನಡೆದ ಸ್ಪರ್ಧಿಗಳು ಅಚ್ಚರಿಯ ರೀತಿಯಲ್ಲಿ ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟಿದ್ದಾರೆ. ಅನುಷಾ ರೈ, ಹಂಸ, ಶಿಶಿರ್, ರಂಜಿತ್, ಗೋಲ್ಡ್ ಸುರೇಶ್, ಯಮುನಾ, ಮಾನಸಾ ಸಂತೋಷ್ ಆಗಮಿಸಿ ಖುಷಿ ಪಟ್ಟಿದ್ದಾರೆ. ಎಲ್ಲರ ಮನದಲ್ಲೂ ಈಗ ಹಳೇ ದಿನಗಳ ನೆನಪುಗಳ ಚಿಟ್ಟೆ ಹಾರಾಡುತ್ತಿದೆ. ಫಿನಾಲೆ ರೇಸ್‌ನ ಸ್ಪರ್ಧಿಗಳ ಮೊಗದಲ್ಲಿಯೂ ನಗು ಮೂಡಿದೆ. ಹೀಗೆ ಬಂದವರು ಸುಮ್ಮನಿದ್ದಾರೆಯೇ? ಇಲ್ಲ. ಸಿಹಿ ಕಹಿ ಅನುಭವಗಳ ಬಗ್ಗೆ ಮರು ಪ್ರವೇಶಿಸಿದ ಮಾಜಿ ಸ್ಪರ್ಧಿಗಳು ಹಂಚಿಕೊಂಡಿದ್ದಾರೆ. ಆ ಪೈಕಿ ಕೆಂಪು ಹೃದಯ, ಕಪ್ಪು ಹೃದಯದ ವಿತರಣೆಯೂ ಆಗಿದೆ. ಬಹುತೇಕರು ಉಗ್ರಂ ಮಂಜು ಅವರಿಗೆ ಕಪ್ಪು ಹೃದಯ ನೀಡಿದ್ದಾರೆ. ಅವರ ವಿರುದ್ಧ ಒಂದಷ್ಟು ಆರೋಪಗಳನ್ನು ಮಾಡಿದ್ದಾರೆ.