ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bs Yediyurappa And Family: ಮತದಾನಕ್ಕೂ ಮೊದಲು ಮಕ್ಕಳೊಂದಿಗೆ ದೇವಸ್ಥಾನದಲ್ಲಿ ಬಿಎಸ್ವೈ ಪೂಜೆ

BS Yediyurappa and family: ಮತದಾನಕ್ಕೂ ಮೊದಲು ಮಕ್ಕಳೊಂದಿಗೆ ದೇವಸ್ಥಾನದಲ್ಲಿ ಬಿಎಸ್ವೈ ಪೂಜೆ

May 07, 2024 04:40 PM IST Prashanth BR
twitter
May 07, 2024 04:40 PM IST

ಭಾರೀ ಕುತೂಹಲ ಕೆರಳಿಸಿರುವ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸುವ ವಿಶ್ವಾಸದಲ್ಲಿದೆ. ಕಾಂಗ್ರೆಸ್ ನ ಗೀತಾ ಶಿವರಾಜ್ ಕುಮಾರ್ ಹಾಗೂ ಬಂಡಾಯ ಅಭ್ಯರ್ಥಿ ಈಶ್ವರಪ್ಪ ಪೈಪೋಟಿ ನಡುವೆಯೂ ರಾಘವೇಂದ್ರ ಭರ್ಜರಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಶಿಕಾರಿಪುರದಲ್ಲಿ ಮತದಾನ ಮಾಡಿ ಮಾತನಾಡಿದ ಯಡಿಯೂರಪ್ಪ, ಈ ಬಾರಿ ರಾಘವೇಂದ್ರ ಎರಡೂವರೆ ಲಕ್ಷ ಓಟ್ ಗಳಿಂದ ಗೆಲ್ತಾರೆ ಎಂದಿದ್ದಾರೆ. titled Story

More