ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  K S Eshwarappa : ನಾಮಪತ್ರ ಸಲ್ಲಿಕೆಯಲ್ಲಿ ಈಶ್ವರಪ್ಪ ಶಕ್ತಿ ಪ್ರದರ್ಶನ - ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿ

K S Eshwarappa : ನಾಮಪತ್ರ ಸಲ್ಲಿಕೆಯಲ್ಲಿ ಈಶ್ವರಪ್ಪ ಶಕ್ತಿ ಪ್ರದರ್ಶನ - ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿ

Apr 12, 2024 06:23 PM IST Prashanth BR
twitter
Apr 12, 2024 06:23 PM IST

ಶಿವಮೊಗ್ಗ ಲೋಕಸಭೆ ಕ್ಷೇತ್ರ ರಂಗೇರಿದೆ. ಬಿಜೆಪಿಯ ಬಣ ರಾಜಕೀಯದ ವಿರುದ್ಧ ಸಿಡಿದಿರುವ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಒಂದೆಡೆ ಬಿಎಸ್ವೈ ಬಣ ಅವರನ್ನ ಮನವೊಲಿಸುವ ಪ್ರಯತ್ನ ನಡೆಸಿದರೂ, ಸಂಧಾನಕ್ಕೆ ಮಣಿಯದ ಈಶ್ವರಪ್ಪ ಹೈಕಮಾಂಡ್ ಮಾತಿಗೂ ಸೊಪ್ಪು ಹಾಕಿಲ್ಲ. ಈ ಮೂಲಕ ಶಿವಮೊಗ್ಗಲ್ಲಿ ಗೀತಾ ಶಿವರಾಜ್ ಕುಮಾರ್, ಈಶ್ವರಪ್ಪ ಹಾಗೂ ರಾಘವೇಂದ್ರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಚುನಾವಣೆ ಕುತೂಹಲ ಮೂಡಿಸಿದೆ.

More