Shivaraj Kumar: ಶಿವರಾಜ್ ಕುಮಾರ್‌ ಆಪರೇಷನ್ ಸಕ್ಸಸ್; ಸದ್ಯದಲ್ಲೇ ವಾಪಸ್ ಆಗ್ತಾರೆ ಎಂದ ಡಾಕ್ಟರ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Shivaraj Kumar: ಶಿವರಾಜ್ ಕುಮಾರ್‌ ಆಪರೇಷನ್ ಸಕ್ಸಸ್; ಸದ್ಯದಲ್ಲೇ ವಾಪಸ್ ಆಗ್ತಾರೆ ಎಂದ ಡಾಕ್ಟರ್

Shivaraj Kumar: ಶಿವರಾಜ್ ಕುಮಾರ್‌ ಆಪರೇಷನ್ ಸಕ್ಸಸ್; ಸದ್ಯದಲ್ಲೇ ವಾಪಸ್ ಆಗ್ತಾರೆ ಎಂದ ಡಾಕ್ಟರ್

Dec 25, 2024 12:45 PM IST Suma Gaonkar
twitter
Dec 25, 2024 12:45 PM IST

  • ಅನಾರೋಗ್ಯಕ್ಕೀಡಾಗಿರುವ ಡಾ. ಶಿವರಾಜ್‌ ಕುಮಾರ್ ಆರೋಗ್ಯದ ಬಗ್ಗೆ ವೈದ್ಯರು ಮಹತ್ವದ ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಶಿವಣ್ಣ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಶಿವರಾಜ್ ಕುಮಾರ್‌ಗೆ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಮಾಹಿತಿ ನೀಡಿದ್ದು, ಗೀತಾ ಶಿವರಾಜ್ ಕುಮಾರ್ ಕೂಡ ಮಾತನಾಡಿದ್ದಾರೆ.

More