Shivarame gowda audio: ಪೆನ್ ಡ್ರೈವ್ ಹಂಚುವ ಬಗ್ಗೆ ದೇವರಾಜೇಗೌಡ, ಶಿವರಾಮೇಗೌಡ ಹಾಗೂ ಡಿಕೆಶಿ ಎನ್ನಲಾದ ಆಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Shivarame Gowda Audio: ಪೆನ್ ಡ್ರೈವ್ ಹಂಚುವ ಬಗ್ಗೆ ದೇವರಾಜೇಗೌಡ, ಶಿವರಾಮೇಗೌಡ ಹಾಗೂ ಡಿಕೆಶಿ ಎನ್ನಲಾದ ಆಡಿಯೋ

Shivarame gowda audio: ಪೆನ್ ಡ್ರೈವ್ ಹಂಚುವ ಬಗ್ಗೆ ದೇವರಾಜೇಗೌಡ, ಶಿವರಾಮೇಗೌಡ ಹಾಗೂ ಡಿಕೆಶಿ ಎನ್ನಲಾದ ಆಡಿಯೋ

May 20, 2024 07:27 PM IST Prashanth BR
twitter
May 20, 2024 07:27 PM IST

  • ರಾಜ್ಯದಲ್ಲಿ ಪೆನ್ ಡ್ರೈವ್ ಹಗರಣಕ್ಕೆ ಸ್ಫೋಟಕ ತಿರುವು ಸಿಗುತ್ತಿದೆ. ಒಂದೆಡೆ ಜೆಡಿಎಸ್ ನೇರವಾಗಿ ಕಾಂಗ್ರೆಸ್ ವಿರುದ್ಧವೇ  ಬೊಟ್ಟು ಮಾಡುತ್ತಿದ್ರೆ, ಮತ್ತೊಂದೆಡೆ ಕೆಲವೊಂದು ಆಡಿಯೋಗಳು ವೈರಲ್ ಆಗಿದ್ದು ಸಂಚಲನ ಮೂಡಿಸಿದೆ. ಇದರಲ್ಲಿ ವಕೀಲ ದೇವರಾಜೇ ಗೌಡ, ಶಿವರಾಮೇಗೌಡ ಹಾಗೂ ಡಿಕೆಶಿ ಅವರದ್ದು ಎನ್ನಲಾದ ಆಡಿಯೋಗಳು ವೈರಲ್ ಆಗಿದ್ದು,  ಇದರಲ್ಲಿ ದೇವೇಗೌಡರ ಕುಟುಂಬದ ವಿರುದ್ಧದ ಸಂಚಿನ ಬಗ್ಗೆ ವಿವರಿಸಲಾಗಿದೆ. ಜೊತೆಗೆ ಜೆಡಿಎಸ್ ನ್ನು ಮುಗಿಸುವ ಬಗ್ಗೆ ಹಾಗೂ ಪೆನ್ ಡ್ರೈವ್ ವಿಡಿಯೋ ಬಗ್ಗೆ ಚರ್ಚೆಗಳು ನಡೆದಿವೆ.

More