ಬುದ್ದಿವಂತ ಒಕ್ಕಲಿಗ ನಾಯಕನಿದ್ದರೆ, ಹೆಚ್​​ಡಿ ದೇವೇಗೌಡರು ಮುಗಿಸಿ ಬಿಡ್ತಾರೆ; ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಾಗ್ದಾಳಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬುದ್ದಿವಂತ ಒಕ್ಕಲಿಗ ನಾಯಕನಿದ್ದರೆ, ಹೆಚ್​​ಡಿ ದೇವೇಗೌಡರು ಮುಗಿಸಿ ಬಿಡ್ತಾರೆ; ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಾಗ್ದಾಳಿ

ಬುದ್ದಿವಂತ ಒಕ್ಕಲಿಗ ನಾಯಕನಿದ್ದರೆ, ಹೆಚ್​​ಡಿ ದೇವೇಗೌಡರು ಮುಗಿಸಿ ಬಿಡ್ತಾರೆ; ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಾಗ್ದಾಳಿ

Nov 11, 2024 11:12 PM IST Prasanna Kumar P N
twitter
Nov 11, 2024 11:12 PM IST

  • ಚನ್ನಪಟ್ಟಣ ಉಪಚುನಾವಣೆ ಹೈವೋಲ್ಟೇಜ್ ಪಡೆದುಕೊಂಡಿದೆ. ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿರುವ ಈ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಒಂದು ಕಡೆ ಸಮಾವೇಶ ನಡೆಸುತ್ತಿದ್ದರೆ, ಕಾಂಗ್ರೆಸ್ ಇದಕ್ಕೆ ಕೌಂಟರ್ ನೀಡಿದೆ. ಚನ್ನಪಟ್ಟಣದ ಮಳೂರಿನಲ್ಲಿ ಸಮಾವೇಶ ನಡೆಸುವ ಮೂಲಕ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಠಕ್ಕರ್ ನೀಡಿದೆ

More