Siddaramaiah on HD Kumaraswamy : ನಮ್ಮಲ್ಲಿ ಒಳಜಗಳ ಇಲ್ಲ ; ಹೆಚ್ ಡಿಕೆ ಪೆನ್ ಡ್ರೈವ್ ಸ್ಟೋರಿ ಬರೇ ಹಿಟ್ ಅಂಡ್ ರನ್ ಕಥೆ..!
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Siddaramaiah On Hd Kumaraswamy : ನಮ್ಮಲ್ಲಿ ಒಳಜಗಳ ಇಲ್ಲ ; ಹೆಚ್ ಡಿಕೆ ಪೆನ್ ಡ್ರೈವ್ ಸ್ಟೋರಿ ಬರೇ ಹಿಟ್ ಅಂಡ್ ರನ್ ಕಥೆ..!

Siddaramaiah on HD Kumaraswamy : ನಮ್ಮಲ್ಲಿ ಒಳಜಗಳ ಇಲ್ಲ ; ಹೆಚ್ ಡಿಕೆ ಪೆನ್ ಡ್ರೈವ್ ಸ್ಟೋರಿ ಬರೇ ಹಿಟ್ ಅಂಡ್ ರನ್ ಕಥೆ..!

May 14, 2024 06:49 PM IST Prashanth BR
twitter
May 14, 2024 06:49 PM IST

ನಮ್ಮಲ್ಲಿ ಒಳಜಗಳ ಇಲ್ಲ. ಹಾಗಿದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭ್ರಷ್ಟಾಚಾರದ ಬಗ್ಗೆ ತಮ್ಮ ಬಳಿ ಪೆನ್ ಡ್ರೈವ್ ಇದ್ದು,  ತನಿಖೆ ಮಾಡಿಸುವ ತಾಕತ್ತು ಸರ್ಕಾರಕ್ಕಿದೆಯೇ ಎಂದು ಪ್ರಶ್ನಿಸಿದ್ದಾರೆ. ತನಿಖೆ ನಡೆಸುವುದಾದರೆ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿರುವ ಹೆಚ್ ಡಿಕೆ ಬಗ್ಗೆ ಮಾತನಾಡಿ, ಕುಮಾರಸ್ವಾಮಿಯವರದ್ದು ಸದಾ ಹಿಟ್ ಅಂಡ್ ರನ್ ಕೇಸ್ ಎಂದು ಹೇಳಿದ್ದಾರೆ. 

More