Siddaramaiah on site : ನಂಗೆ 64 ಕೋಟಿ ಪರಿಹಾರ ಕೊಟ್ಟು ಮೂಡಾ ನನ್ನ ಸೈಟ್ ತಗೊಳ್ಳಲಿ – ಸಿದ್ದರಾಮಯ್ಯ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Siddaramaiah On Site : ನಂಗೆ 64 ಕೋಟಿ ಪರಿಹಾರ ಕೊಟ್ಟು ಮೂಡಾ ನನ್ನ ಸೈಟ್ ತಗೊಳ್ಳಲಿ – ಸಿದ್ದರಾಮಯ್ಯ

Siddaramaiah on site : ನಂಗೆ 64 ಕೋಟಿ ಪರಿಹಾರ ಕೊಟ್ಟು ಮೂಡಾ ನನ್ನ ಸೈಟ್ ತಗೊಳ್ಳಲಿ – ಸಿದ್ದರಾಮಯ್ಯ

Jul 04, 2024 06:23 PM IST Prashanth BR
twitter
Jul 04, 2024 06:23 PM IST

ಮೂಡಾ ಸೈಡ್ ವಿವಾದ ತಣ್ಣಗಾಗುವ ಲಕ್ಷಣ ಇಲ್ಲ. ಒಂದು ಕಡೆ ಸಿದ್ದರಾಮಯ್ಯನವರೇ ಇದೆಲ್ಲಾ ಬಿಜೆಪಿ ಇದ್ದಾಗ ಆಗಿರೋದು.. ನನಗೆ ಪರಿಹಾರ ಸಿಗಬೇಕು ಎಂದಿದ್ದಾರೆ. ಆದರೆ ಬಿಜೆಪಿ ಸಿಬಿಐ ತನಿಖೆಗೆ         ಒತ್ತಾಯಿಸುತ್ತಿದೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನನಗೆ ಜಮೀನನ್ನ ಕೊಟ್ಟಿರೋದು ಮೂಡಾ, ಅವರು ನನಗೆ 64 ಕೋಟಿ ರೂಪಾಯಿ ಪರಿಹಾರ ನೀಡಿ ವಶಕ್ಕೆ ಪಡೆಯಲಿ ಎಂದಿದ್ದಾರೆ. ನಾನು ಸಿಎಂ ಅಂದ ಕಾರಣಕ್ಕೆ ಹಾಗೇ ಬಿಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

More