Siddaramaiah : ಕನ್ನಡಕ್ಕೆ ಹೋರಾಟ ಮಾಡುವವರ ಬಗ್ಗೆ ತಕರಾರಿಲ್ಲ ; ಆದರೆ ಸರ್ಕಾರದ ಆಸ್ತಿ ನಾಶ ಮಾಡಲು ಅಧಿಕಾರವಿಲ್ಲ
- ಕನ್ನಡ ಹೋರಾಟಗಾರರು ಕನ್ನಡಕ್ಕಾಗಿ, ನ್ಯಾಯಕ್ಕಾಗಿ ಹೋರಾಟ ಮಾಡುವುದಾದರೆ ತಕರಾರಿಲ್ಲ.. ಅವರ ವಿರುದ್ಧ ಕ್ರಮವನ್ನೂ ಕೈಗೊಳ್ಳೋದಿಲ್ಲ. ಆದರೆ ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿ ಕನ್ನಡ ಕಡ್ಡಾಯ ನಿಮಯ ಇಲ್ಲ. ಆದರೆ ಇನ್ನು ಮುಂದೆ ಬೋರ್ಡ್ ಗಳನ್ನ ಕನ್ನಡದಲ್ಲೇ ಹಾಕಬೇಕು.. ಇದು ಕನ್ನಡ ನಾಡು ಎಂದು ಸಿಎಂ ಹೇಳಿದ್ದಾರೆ.