ಕನ್ನಡಿಗರ ವಿರುದ್ಧ ಸೋನು ನಿಗಮ್ ಅವಹೇಳನಕಾರಿ ಹೇಳಿಕೆ; ಬಾಲಿವುಡ್ ಗಾಯಕನ ವಿರುದ್ಧ ಪ್ರತಿಭಟನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕನ್ನಡಿಗರ ವಿರುದ್ಧ ಸೋನು ನಿಗಮ್ ಅವಹೇಳನಕಾರಿ ಹೇಳಿಕೆ; ಬಾಲಿವುಡ್ ಗಾಯಕನ ವಿರುದ್ಧ ಪ್ರತಿಭಟನೆ

ಕನ್ನಡಿಗರ ವಿರುದ್ಧ ಸೋನು ನಿಗಮ್ ಅವಹೇಳನಕಾರಿ ಹೇಳಿಕೆ; ಬಾಲಿವುಡ್ ಗಾಯಕನ ವಿರುದ್ಧ ಪ್ರತಿಭಟನೆ

Published May 05, 2025 06:18 PM IST Praveen Chandra B
twitter
Published May 05, 2025 06:18 PM IST

ಕನ್ನಡ ಹಾಡನ್ನ ಹಾಡಲು ಕೇಳಿದನ್ನ ಗೂಂಡಾ ವರ್ತನೆ ಅಂತ ಹೇಳಿದ್ದಲ್ಲದೆ ಅದನ್ನ ಪಹಲ್ಗಾಮ್ ದಾಳಿಗೆ ಹೋಲಿಸಿದ ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದಾರೆ. ಸೋನು ನಿಗಮ್ ಕನ್ನಡದಲ್ಲಿ ಕೆಲಸ ಮಾಡಿ ಇಲ್ಲಿ ಖ್ಯಾತಿ ಗಳಿಸಿ ಈ ರೀತಿ ಹೇಳಿಕೆ ನೀಡಿದನ್ನ ಕನ್ನಡ ಸಂಘಟನೆಗಳು ಖಂಡಿಸಿವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸ್ಯಾಂಡಲ್ ವುಡ್‌ನ ಸಂಗೀತ ನಿರ್ದೇಶಕರೂ ಕೈ ಜೋಡಿಸಿದ್ದಾರೆ.

More