Kodimatha Swamiji 2024: ಮಳೆ, ಗಾಳಿಗೆ ಅನಾಹುತವಿದೆ. ಇಬ್ಬರು ಪ್ರಧಾನಿಗಳು ಸಾಯ್ತಾರೆ; ಕೋಡಿಮಠ ಸ್ವಾಮೀಜಿ ಭವಿಷ್ಯ
- ಕೋಡಿಮಠದ ಸ್ವಾಮೀಜಿಗಳು 2024ರ ವರ್ಷದ ಭವಿಷ್ಯ ನುಡಿದಿದ್ದು, ಪ್ರಸ್ತುತ ಕ್ರೋಧಿ ನಾಮ ಸಂವತ್ಸರವಾಗಿದ್ದು ಹೆಸರಲ್ಲೇ ಇರುವಂತೆ ಕೋಪ ತಾಪಗಳು ವಿಕೋಪಗಳು ಜರುಗುತ್ತವೆ ಎಂದಿದ್ದಾರೆ. ಪ್ರಕೃತಿಯಿಂದಲೂ ಸಾಕಷ್ಟು ಅನಾಹುತಗಳಾಗಿದ್ದು ಮಳೆ, ಬೆಂಕಿಯಿಂದ ಸಾಕಷ್ಟು ಸಾವು ನೋವು ಸಂಭವಿಸುತ್ತೇವೆ ಎಂದು ಭವಿಷ್ಯ ನುಡಿದಿದ್ದಾರೆ. ಜಾಗತಿಕ ಮಟ್ಟದಲ್ಲಿ ಇಬ್ಬರು ಪ್ರಧಾನಿಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದಿದ್ದಾರೆ.