ಏನ್ರೀ.. ನಾನ್ ಬಂದೇ ಎಲ್ಲಾ ಹೇಳ್ಬೇಕು ಅಂದ್ರೆ, ಏನ್ ಪರಿಸ್ಥಿತಿ; ಅಧಿಕಾರಿಗಳಿಗೆ ಬೆಂಡೆತ್ತಿದ ಸಚಿವ ಕೃಷ್ಣಬೈರೇಗೌಡ
- Paris Olympics 2024: ಮೂಡಿಗೆರೆ ತಾಲೂಕಿನ ಚಂಡಗೋಡು ಬಳಿ ಮಳೆಯಿಂದಾಗಿ ಶಾಲೆ ಹಾಗೂ ಕೆಲ ಮನೆಗಳು ಉರುಳಿವೆ. ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡಲು ವಿಳಂಬ ಧೋರಣೆ ತೋರಿದ ಹಾಗೂ ಮಳೆಗಾಲಕ್ಕೆ ಮುನ್ನವೇ ಶಾಲೆಯ ದುರಸ್ಥಿ ಕೆಲಸಕ್ಕೆ ಮುಂದಾಗದ ಇಂಜಿನಿಯರ್ ಹಾಗೂ ಇತರೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡರು.. ಇಲ್ಲಿದೆ ವಿಡಿಯೋ.