Bagheera Trailer: ರಾಕ್ಷಸನೂ ನಾನೇ, ರಕ್ಷಕನೂ ನಾನೇ; ಶ್ರೀಮುರಳಿ ನಟನೆಯ ‘ಬಘೀರ’ ಚಿತ್ರದ ಟ್ರೇಲರ್‌ ರಿಲೀಸ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bagheera Trailer: ರಾಕ್ಷಸನೂ ನಾನೇ, ರಕ್ಷಕನೂ ನಾನೇ; ಶ್ರೀಮುರಳಿ ನಟನೆಯ ‘ಬಘೀರ’ ಚಿತ್ರದ ಟ್ರೇಲರ್‌ ರಿಲೀಸ್‌

Bagheera Trailer: ರಾಕ್ಷಸನೂ ನಾನೇ, ರಕ್ಷಕನೂ ನಾನೇ; ಶ್ರೀಮುರಳಿ ನಟನೆಯ ‘ಬಘೀರ’ ಚಿತ್ರದ ಟ್ರೇಲರ್‌ ರಿಲೀಸ್‌

Published Oct 21, 2024 01:20 PM IST Manjunath B Kotagunasi
twitter
Published Oct 21, 2024 01:20 PM IST

  • Bagheera Trailer: ಶ್ರೀಮುರಳಿ ನಾಯಕನಾಗಿ ನಟಿಸಿರುವ ಬಘೀರ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಪ್ರಶಾಂತ್‌ ನೀಲ್‌ ಬರೆದ ಬಘೀರ ಚಿತ್ರದ ಕಥೆಗೆ ಡಾ ಸೂರಿ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀಮುರಳಿ, ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡ ರಾಮ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣದಲ್ಲಿ ಬಘೀರ ಚಿತ್ರ ಮತ್ತಷ್ಟು ಮೊನಚಾಗಿದೆ. ಅಜನೀಶ್‌ ಲೋಕನಾಥ್‌ ಸಂಗೀತ ಮೋಡಿ ಈಗಾಗಲೇ ರುಧಿರ ಧಾರಾ ಹಾಡಿನ ಮೂಲಕ ಕೇಳುಗನ ಕಿವಿಗೆ ಬಿದ್ದಿದೆ.

More