ಕನ್ನಡ ಸುದ್ದಿ  /  Video Gallery  /  Student Fell Down And Stuck Under School Bus Escapes Miraculously At Mangalore Jra

ತಾನು ಇಳಿದ ಸ್ಕೂಲ್ ಬಸ್ ಅಡಿಗೆ ಬಿದ್ದ ವಿದ್ಯಾರ್ಥಿ; ಪವಾಡ ಸದೃಶ ರೀತಿಯಲ್ಲಿ ಪಾರು

Mar 04, 2024 10:32 PM IST Jayaraj
twitter
Mar 04, 2024 10:32 PM IST
  • ಚಾಲನೆಯಲ್ಲಿದ್ದ ಸ್ಕೂಲ್ ಬಸ್ ಅಡಿಗೆ ಬಿದ್ದ ವಿದ್ಯಾರ್ಥಿಯೊಬ್ಬ ಸಣ್ಣ ಗಾಯಗಳೊಂದಿಗೆ ಪವಾಡ ಸದೃಶವಾಗಿ ಪಾರಾಗಿರುವ ಘಟನೆ ಮಂಗಳೂರಿನ ಹೊರವಲಯದ ಕುಳಾಯಿಯಲ್ಲಿ ನಡೆದಿದೆ. ಬಸ್ ಹೊರಡುತ್ತಿದ್ದಾಗ ಬಸ್ ಮುಂಭಾಗದಲ್ಲೇ ದಾಟಿ ಮನೆಯತ್ತ ಹೋಗಲು ಯತ್ನಿಸಿದ್ದಾನೆ. ಇದನ್ನು ಗಮನಿಸದೆ ಚಾಲಕ ಬಸ್ ಚಲಾಯಿಸಿದಾಗ, ಬಾಲಕ ಬಸ್ ಅಡಿಗೆ ಬಿದ್ದಿದ್ದಾನೆ.
More