Manada Kadalu Trailer: ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಸಿನಿಮಾದ ಟ್ರೇಲರ್ ಬಿಡುಗಡೆ
- Manada Kadalu Trailer: ನಿರ್ದೇಶಕ ಯೋಗರಾಜ್ ಭಟ್ ಮತ್ತೊಂದು ಮುಂಗಾರು ಮಳೆಯನ್ನೇ ಹೋಲುವ ಮನದ ಕಡಲು ಸಿನಿಮಾ ಜತೆ ಆಗಮಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅತಿಥಿಯಾಗಿ ಆಗಮಿಸಿ, ಮನದ ಕಡಲು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಚಿತ್ರದಲ್ಲಿ ಸುಮುಖ, ರಾಶಿಕಾ, ಅಂಜಲಿ, ರಂಗಾಯಣ ರಘು, ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.