ಕನ್ನಡ ಸುದ್ದಿ  /  Video Gallery  /  Supreme Court Dismisses Money Laundering Case Against Karnataka Dcm Dk Shivakumar Mgb

VIDEO: ಸುಪ್ರೀಂಕೋರ್ಟ್​ಗೆ ನನ್ನ ನಮಸ್ಕಾರ ; ನನ್ನ ಕಷ್ಟದ ಜೀವನದ ಸಂತೋಷದ ದಿನ ಇವತ್ತು - ಡಿಕೆಶಿ

Mar 05, 2024 07:01 PM IST Meghana B
twitter
Mar 05, 2024 07:01 PM IST
  • Money Laundering Case Against DK Shivakumar: ಅಕ್ರಮ ಹಣ ವರ್ಗಾವಣೆ ಪ್ರಕರಣ ಎದುರಿಸುತ್ತಿದ್ದ ಡಿಸಿಎಂ ಡಿಕೆ ಶಿವಕುಮಾರ್​ ಗೆ ಬಹುದೊಡ್ಡ ರಿಲೀಫ್ ಸಿಕ್ಕಿದೆ. 2018ರಲ್ಲಿ ಡಿಕೆಶಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನ ಸುಪ್ರೀಂಕೋರ್ಟ್ ರದ್ದು ಮಾಡಿದೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ನನ್ನ ಕಷ್ಟದ ಜೀವನದ ಸಂತೋಷದ ದಿನ ಇವತ್ತು ಎಂದಿದ್ದಾರೆ. ಇದೇ ವೇಳೆ ಬೆಂಗಳೂರಿಗೆ ಬಂದಿರುವ ಬಾಂಬ್ ಬೆದರಿಕೆ ಬಗ್ಗೆಯೂ ಅವರು ವಿವರಿಸಿದ್ದಾರೆ.
More