K Annamalai: ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಪ್ರತಿಜ್ಞೆ; ಚಾಟಿಯಲ್ಲಿ ಹೊಡೆದುಕೊಂಡು ಡಿಎಂಕೆ ವಿರುದ್ಧ ಪ್ರತಿಭಟನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  K Annamalai: ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಪ್ರತಿಜ್ಞೆ; ಚಾಟಿಯಲ್ಲಿ ಹೊಡೆದುಕೊಂಡು ಡಿಎಂಕೆ ವಿರುದ್ಧ ಪ್ರತಿಭಟನೆ

K Annamalai: ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಪ್ರತಿಜ್ಞೆ; ಚಾಟಿಯಲ್ಲಿ ಹೊಡೆದುಕೊಂಡು ಡಿಎಂಕೆ ವಿರುದ್ಧ ಪ್ರತಿಭಟನೆ

Dec 27, 2024 09:57 PM IST Praveen Chandra B
twitter
Dec 27, 2024 09:57 PM IST

  • ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ವಿಶೇಷ ಪ್ರತಿಜ್ಞೆ ಮೂಲಕ ಗಮನ ಸೆಳೆದಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ತಾವು ಕಾಲಿಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಜೊತೆಗೆ ಅಣ್ಣಾ ವಿವಿಯಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಆರೋಪಿಗೆ ಶಿಕ್ಷೆಯಾಗುವಂತೆ ಒತ್ತಾಯಿಸಿ ಅಣ್ಣಾ ವಿವಿಯ ಮುಂದೆ ಚಾಟಿಯಿಂದ ತಮಗೆ ತಾವು ಹೊಡೆದುಕೊಂಡಿದ್ದಾರೆ.

More