ತಮಿಳುನಾಡಲ್ಲಿ ಭೋರ್ಗರೆದು ಹರಿಯುತ್ತಿದ್ದ ನೀರಿನ ಕಾಲುವೆಗೆ ಬಿದ್ದ ಕಾಡಾನೆ ಅಲ್ಲಿಂದ ತಪ್ಪಿಸಿಕೊಂಡು ಅರಣ್ಯ ಸೇರಿದ್ದು ಹೀಗೆ- ವೈರಲ್ ವಿಡಿಯೋ
ಚೆನ್ನೈ: ತಮಿಳುನಾಡಿನಲ್ಲಿ ಕಾಡಾನೆಯೊಂದು ಕಾಲುವೆಗೆ ಬಿದ್ದು ಅಪಾಯಕ್ಕೆ ಸಿಲುಕಿತ್ತು. ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನ ರಭಸಕ್ಕೆ ಆನೆ ಕೊಚ್ಚಿ ಹೋಗುವ ಸ್ಥಿತಿಯಲ್ಲಿತ್ತು. ಆದರೆ, ತತ್‌ಕ್ಷಣ ಕಾಲುವೆಯ ಗ್ರಿಲ್ ಕ್ಲೋಸ್ ಮಾಡಿರುವುದರಿಂದ ಆನೆ ನೀರಿನಲ್ಲಿ ಕೊಚ್ಚಿ ಹೋಗುವುದು ತಪ್ಪಿದೆ. ಬಳಿಕ ಆನೆ ಹರಸಾಹಸಪಟ್ಟು ಮೇಲೆ ಬರುವಲ್ಲಿ ಸಕ್ಸಸ್ ಆಗಿದೆ. ಇದರ ವಿಡಿಯೋ ಇಲ್ಲಿದೆ.