ತಮಿಳುನಾಡಿನಲ್ಲಿ ಹೊಸ ವರ್ಷ; ರಜನಿಕಾಂತ್ ದೇವಾಲಯದಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ
- ರಜನಿಕಾಂತ್ ತಮಿಳುನಾಡಿನಲ್ಲಿ ಕೇವಲ ನಟನಲ್ಲ. ಲಕ್ಷಾಂತರ ಮಂದಿಗೆ ಆರಾಧ್ಯ ದೈವ. ಅದೆಷ್ಟರ ಮಟ್ಟಿಗೆ ರಜನಿಯನ್ನು ಪ್ರೀತಿಸುತ್ತಾರೆ ಎಂದರೆ ಅವರಿಗಾಗಿ ಅಭಿಮಾನಿಗಳು ದೇವಸ್ಥಾನವನ್ನು ಕಟ್ಟಿಸಿದ್ದಾರೆ. ತಮಿಳುನಾಡಿನಲ್ಲಿ ಹೊಸ ವರ್ಷ ಶುರುವಾಗಿದ್ದು ಈ ಪ್ರಯುಕ್ತ ಅಭಿಮಾನಿಗಳು ರಜನಿ ಮೂರ್ತಿಗೆ ವಿಶೇಷ ಪೂಜೆ, ಅರ್ಚನೆ ಸಲ್ಲಿಸಿದ್ದಾರೆ.