ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Team India With Modi : ಟೀಂಇಂಡಿಯಾ ಆಟಗಾರರೊಂದಿಗೆ ಪ್ರಧಾನಿ ಮೋದಿ, ಹರಟೆ : ಮುಂಬೈನಲ್ಲಿಂದು ಮೆರವಣಿಗೆ

Team india with modi : ಟೀಂಇಂಡಿಯಾ ಆಟಗಾರರೊಂದಿಗೆ ಪ್ರಧಾನಿ ಮೋದಿ, ಹರಟೆ : ಮುಂಬೈನಲ್ಲಿಂದು ಮೆರವಣಿಗೆ

Jul 04, 2024 06:27 PM IST Prashanth BR
twitter
Jul 04, 2024 06:27 PM IST

ಟಿಟ್ವೆಂಟಿ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿ ತಾಯ್ನಾಡಿಗೆ ವಾಪಸ್ ಆಗಿರುವ ಟೀಮ್ ಇಂಡಿಯಾಕ್ಕೆ ದೆಹಲಿಯಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ವಿಶ್ವಕಪ್ ನೊಂದಿಗೆ ತಾಯ್ನಾಡಿಗೆ ಬಂದಿಳಿದ  ರೋಹಿತ್ ಶರ್ಮ ಮತ್ತು ತಂಡಕ್ಕೆ ಅಭಿಮಾನಿಗಳು ಅದ್ದೂರಿಯಾದ ಸ್ವಾಗತ ಕೋರಿದ್ದಾರೆ. ಇಂದು ಪ್ರಧಾನಿ ಮೋದಿಯವರನ್ನೂ ಭೇಟಿಯಾಗಿ ಆಟಗಾರರು ಸಂವಾದ ನಡೆಸಿದ್ದಾರೆ. ಇಂದು ಸಂಜೆ  ಮುಂಬೈನಲ್ಲಿ ಟೀಮ್ ಇಂಡಿಯಾದ ವಿಜಯೋತ್ಸವ ಮೆರವಣಿಗೆ ನಡೆಯಲಿದೆ.

More