ಬಿಗ್‌ ಬಾಸ್‌ ಮನೆಯಲ್ಲಿ ಬಿರುಗಾಳಿ ಎಬ್ಬಿಸಿದ ಲಾಯರ್ ಜಗದೀಶ್‌- ರಂಜಿತ್‌;‌ ಇಬ್ಬರಲ್ಲಿ ಮನೆಗೆ ಹೋದವರಾರು?
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ ಬಾಸ್‌ ಮನೆಯಲ್ಲಿ ಬಿರುಗಾಳಿ ಎಬ್ಬಿಸಿದ ಲಾಯರ್ ಜಗದೀಶ್‌- ರಂಜಿತ್‌;‌ ಇಬ್ಬರಲ್ಲಿ ಮನೆಗೆ ಹೋದವರಾರು?

ಬಿಗ್‌ ಬಾಸ್‌ ಮನೆಯಲ್ಲಿ ಬಿರುಗಾಳಿ ಎಬ್ಬಿಸಿದ ಲಾಯರ್ ಜಗದೀಶ್‌- ರಂಜಿತ್‌;‌ ಇಬ್ಬರಲ್ಲಿ ಮನೆಗೆ ಹೋದವರಾರು?

Oct 16, 2024 06:13 PM IST Manjunath B Kotagunasi
twitter
Oct 16, 2024 06:13 PM IST

  • Big Boss Kannada 11: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಿ ಎರಡು ವಾರ ಮುಗಿದು, ಮೂರನೇ ವಾರಕ್ಕೆ ಕಾಲಿರಿಸಿದೆ. ಆರಂಭಿದಿಂದಲೂ ಬಿಗ್‌ ಮನೆಯಲ್ಲಿ ಶಾಂತಿ ನೆಲೆಸಿಲ್ಲ. ಲಾಯರ್‌ ಜಗದೀಶ್‌ ವರ್ತನೆಯಿಂದ ಇಡೀ ಮನೆ ಅಕ್ಷರಶಃ ನರಕವಾಗಿದೆ. ಇದೀಗ ಹೊಸ ಪ್ರೋಮೋದಲ್ಲಿ ರಂಜಿತ್‌ ಮತ್ತು ಜಗದೀಶ್‌ ಮಧ್ಯೆ ವಾಗ್ಯುದ್ಧವೇ ನಡೆದಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಕಿತ್ತಾಡಿಕೊಂಡಿದ್ದಾರೆ. ಈ ನಡುವೆ ಇಬ್ಬರ ಪೈಕಿ ಒಬ್ಬರು ಮನೆಯಿಂದ ಹೊರ ನಡೆದಿದ್ದಾರೆ ಎಂದೂ ಹೇಳಲಾಗುತ್ತಿದೆ.

More