Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಮಾನಸಾ ಹೇಗಿರಬೇಕು? ಸೃಜನ್‌ ಲೋಕೇಶ್‌ ಮುಂದೆ ವರದಿ ಒಪ್ಪಿಸಿದ ಹನುಮಂತು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಮಾನಸಾ ಹೇಗಿರಬೇಕು? ಸೃಜನ್‌ ಲೋಕೇಶ್‌ ಮುಂದೆ ವರದಿ ಒಪ್ಪಿಸಿದ ಹನುಮಂತು

Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಮಾನಸಾ ಹೇಗಿರಬೇಕು? ಸೃಜನ್‌ ಲೋಕೇಶ್‌ ಮುಂದೆ ವರದಿ ಒಪ್ಪಿಸಿದ ಹನುಮಂತು

Published Oct 27, 2024 04:24 PM IST Manjunath B Kotagunasi
twitter
Published Oct 27, 2024 04:24 PM IST

  • ವಾರಾಂತ್ಯದ ಪಂಚಾಯ್ತಿಗೆ ಕಿಚ್ಚ ಸುದೀಪ್‌ ಗೈರಾದ ಹಿನ್ನೆಲೆಯಲ್ಲಿ ಬಿಗ್‌ ಬಾಸ್‌ ವಾರಾಂತ್ಯದ ಏಪಿಸೋಡ್‌ಗಳನ್ನು ಯೋಗರಾಜ್‌ ಭಟ್‌ ಮತ್ತು ಸೃಜನ್‌ ಲೋಕೇಶ್‌ ನಡೆಸುತ್ತಿದ್ದಾರೆ. ಶನಿವಾರ ಭಟ್ರು ಎಲ್ಲರಿಗೂ ಪಂಚಾಯ್ತಿ ಕಟ್ಟೆಯಲ್ಲಿ ಕ್ಲಾಸ್‌ ತೆಗೆದುಕೊಂಡ್ರೆ, ಸೃಜನ್‌ ಜತೆಯಲ್ಲಿ ಒಬ್ಬರನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ಇದೇ ವೇಳೆ ಬಿಗ್‌ ಮನೆಯಲ್ಲಿ ಮಾನಸಾ ಹೇಗಿರಬೇಕು ಎಂಬುದನ್ನು ಹನುಮಂತು ತಮ್ಮದೇ ಧಾಟಿಯಲ್ಲಿ ಹೇಳಿ ಎಲ್ಲರನ್ನು ನಗಿಸಿದ್ದಾರೆ.

More