Bigg boss Kannada 11: ದೊಡ್ಮನೆಯಲ್ಲಿ ಅತಿಥಿಗಳಾಗಿದ್ದವರು ಈಗ ಸೇವಕರು, ಬುಡಮೇಲಾದ ಆಟ- ಬಿಗ್‌ಬಾಸ್ ಕನ್ನಡದ ಇಂದಿನ ಸಂಚಿಕೆ
- Bigg boss Kannada 11: ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಕನ್ನಡ ಸೀಸನ್ 11ರ ಇಂದಿನ ಝಲಕ್ ಅನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ ಬಿಗ್‌ಬಾಸ್‌ನಲ್ಲಿ ಅತಿಥಿಗಳಾಗಿದ್ದವರಿಗೆ ಸೇವಕರಾಗುವ, ಸೇವಕರಾಗಿದ್ದವರಿಗೆ ಅತಿಥಿಗಳಾಗುವ ಅವಕಾಶ ನೀಡಲಾಗಿದೆ. ಈ ಸಮಯದ ರಂಪಾಟ, ಜಗಳದ ಝಲಕ್ ಕೂಡ ಪ್ರಮೋದಲ್ಲಿ ತೋರಿಸಲಾಗಿದೆ.