Bigg Boss Kannada: ಮನೆ ಮೆಚ್ಚಿದ ನಾಲಾಯಕ್ ಪಟ್ಟ ಪಡೆದ ಧರ್ಮ ಕೀರ್ತಿರಾಜ್
- ಬಿಗ್ ಬಾಸ್ ಮನೆಯಲ್ಲಿ ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಎಲ್ಲರಿಗೂ ಅವಾರ್ಡ್ ನೀಡಲಾಗುತ್ತಿದೆ. ಆದರೆ ಇದು ಜನ ಮೆಚ್ಚಿ ಕೊಟ್ಟ ಅವಾರ್ಡ್ ಅಲ್ಲ ಬಿಗ್ ಬಾಸ್ ಮನೆಯ ಸ್ಪರ್ಧಿಗಳೇ ಹೇಳಿ ಕೊಟ್ಟಿರುವ ಅವಾರ್ಡ್ ಮನೆ ಮೆಚ್ಚಿದ ನಾಲಾಯಕ್ ಪಟ್ಟ ಪಡೆದ ಧರ್ಮ ಕೀರ್ತಿ ರಾಜ್ ಅವರಿಗೆ ಬಂದಿದೆ.