Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಯಾರು ಊಸರವಳ್ಳಿ, ಯಾರಿಗಿದೆ ನಿಯತ್ತು?
- Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಯಾರಿಗೆ ನಿಯತ್ತಿದೆ? ಯಾರಿಗೆ ನಿಯತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ. ಕ್ಯಾಪ್ಟನ್ ಆಗಿ ಆಟದಲ್ಲಿ ಹನುಮಂತ ನೀಡಿದ ನಿರ್ಣಯಕ್ಕೆ ಅಲ್ಲಿನ ಕೆಲವರು ಒಪ್ಪಿಕೊಂಡಿಲ್ಲ. ಗೌತಮಿ ಹಾಗೂ ಚೈತ್ರಾ ಕುಂದಾಪುರ ಹನುಮಂತನನ್ನು ಪ್ರಶ್ನೆ ಮಾಡಿದ್ದಾರೆ.