Bigg Boss kannada: ಕ್ಯಾಪ್ಟನ್ ರೇಸ್‌ಗಾಗಿ ಮನುಷ್ಯತ್ವ ಕಳೆದುಕೊಂಡು ಕಿತ್ತಾಡಿದ ಸ್ಪರ್ಧಿಗಳು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada: ಕ್ಯಾಪ್ಟನ್ ರೇಸ್‌ಗಾಗಿ ಮನುಷ್ಯತ್ವ ಕಳೆದುಕೊಂಡು ಕಿತ್ತಾಡಿದ ಸ್ಪರ್ಧಿಗಳು

Bigg Boss kannada: ಕ್ಯಾಪ್ಟನ್ ರೇಸ್‌ಗಾಗಿ ಮನುಷ್ಯತ್ವ ಕಳೆದುಕೊಂಡು ಕಿತ್ತಾಡಿದ ಸ್ಪರ್ಧಿಗಳು

Oct 21, 2024 07:36 PM IST Jayaraj
twitter
Oct 21, 2024 07:36 PM IST

  • ಬಿಗ್‌ಬಾಸ್‌ನಲ್ಲಿ ನಾಯಕತ್ವದ ಪಟ್ಟಕ್ಕಾಗಿ ಸ್ಪರ್ಧಿಗಳ ನಡುವೆ ಭಾರಿ ಪೈಪೋಟಿ ಶುರುವಾಗಿದೆ. ಈ ವಾರಿ ಬಿಗ್‌ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ನೀಡಿದ್ದು, ಶಿಶಿರ್‌ ಹಾಗೂ ಉಗ್ರಂ ಮಂಜು ಜೋರಾಗಿ ಮಾತನಾಡುತ್ತಾ ಜಗಳ ಮಾಡುತ್ತಿರುವುದನ್ನು ಪ್ರೊಮೋದಲ್ಲಿ ನೋಡಬಹುದು. ಇದರ ಸಂಪೂರ್ಣ ಚಿತ್ರಣ ಸಿಗಲು ಇಂದು ರಾತ್ರಿ ಪ್ರಸಾರವಾಗುವ ಎಪಿಸೋಡ್‌ ನೋಡಬೇಕಷ್ಟೆ.

More