ಕನ್ನಡ ಸುದ್ದಿ  /  Video Gallery  /  Television News Bigg Boss Kannada Season 10 Finalist Tukali Santhosh Car Accident Case Auto Driver Jagdeesh Dies Mnk

Tukali Santhosh: ಆಟೋಗೆ ಡಿಕ್ಕಿ ಹೊಡೆದ ತುಕಾಲಿ ಸಂತೋಷ್ ಹೊಸ ಕಾರು; ಚಿಕಿತ್ಸೆ ಫಲಿಸದೇ ಚಾಲಕ ಜಗದೀಶ್ ಸಾವು VIDEO

Mar 14, 2024 11:36 AM IST Manjunath B Kotagunasi
twitter
Mar 14, 2024 11:36 AM IST
  • ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಅವರ ಕಿಯಾ ಕಾರು ಮತ್ತು ಆಟೋ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಸಾವನ್ನಪ್ಪಿದ್ದಾನೆ. ಬುಧವಾರ ರಾತ್ರಿ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಆಟೋ ಚಾಲಕ ಚಲಾಯಿಸುತ್ತಿದ್ದ ಎನ್ನಲಾಗಿದೆ. ತಡರಾತ್ರಿ ಶೂಟಿಂಗ್ ಮುಗಿಸಿ ತಮ್ಮ ಮನೆ ಹೊಳೆ ನರಸಿಪುರ ಕಡೆಗೆ ತುಕಾಲಿ ಸಂತೋಷ್ ತಮ್ಮ ಪತ್ನಿ ಜೊತೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
More