ಮದುಮಕ್ಕಳಾದ ಬಿಗ್‌ಬಾಸ್‌ ಜೋಡಿ; ಮದುವೆ ಉಡುಗೆಯಲ್ಲಿ ಕಾರ್ತಿಕ್‌ ಮಹೇಶ್‌ ಜತೆ ನಮ್ರತಾ ಗೌಡ ಮಿಂಚು VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮದುಮಕ್ಕಳಾದ ಬಿಗ್‌ಬಾಸ್‌ ಜೋಡಿ; ಮದುವೆ ಉಡುಗೆಯಲ್ಲಿ ಕಾರ್ತಿಕ್‌ ಮಹೇಶ್‌ ಜತೆ ನಮ್ರತಾ ಗೌಡ ಮಿಂಚು Video

ಮದುಮಕ್ಕಳಾದ ಬಿಗ್‌ಬಾಸ್‌ ಜೋಡಿ; ಮದುವೆ ಉಡುಗೆಯಲ್ಲಿ ಕಾರ್ತಿಕ್‌ ಮಹೇಶ್‌ ಜತೆ ನಮ್ರತಾ ಗೌಡ ಮಿಂಚು VIDEO

Feb 29, 2024 02:36 PM IST Manjunath B Kotagunasi
twitter
Feb 29, 2024 02:36 PM IST

  • ಬಿಗ್‌ಬಾಸ್‌ ಮೂಲಕ ನಾಡಿನ ಮನೆ ಮಂದಿಗೂ ಪರಿಚಿತರಾದ ನಮ್ರತಾ ಗೌಡ ಮತ್ತು ಕಾರ್ತಿಕ್‌ ಮಹೇಶ್‌ ಇದೀಗ ಸತಿ ಪತಿಗಳಾಗಿದ್ದಾರೆ. ಅರೇ ಹೌದಾ? ಎಂದು ಹುಬ್ಬೇರಿಸಬೇಡಿ. ಬದಲಿಗೆ ನಮ್ರತಾ ಮತ್ತು ಕಾರ್ತಿಕ್‌ ಜೋಡಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದೆ. ಅದರ ವಿಡಿಯೋ ಮತ್ತು ಫೋಟೋಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇಬ್ಬರ ಬಗ್ಗೆ ನೆಟ್ಟಿಗರು ಬಗೆಬಗೆ ಕಾಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ, ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಕಾರ್ತಿಕ್‌ ಮಹೇಶ್‌ ವಿಜೇತರಾಗಿ ಹೊರಹೊಮ್ಮಿದರೆ, ಡ್ರೋಣ್ ಪ್ರತಾಪ್‌ ರನ್ನರ್‌ಅಪ್‌ ಆಗಿದ್ದರು.

More