ಬಿಗ್ ಬಾಸ್ ಪ್ಲೀಸ್ ಒಂದು ಅವಕಾಶ ಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡ ಹುಚ್ಚ ವೆಂಕಟ್, ಗಮನಸೆಳೆಯಿತು ವೈರಲ್ ವಿಡಿಯೋ
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್‌ಗೆ ಇನ್ನೇನು ಎರಡೇ ದಿನಗಳು ಬಾಕಿ ಇರುವಾಗ, ಸೋಷಿಯಲ್ ಮೀಡಿಯಾದಲ್ಲಿ ಹಳೇ ಸ್ಪರ್ಧಿಯ ಹೊಸ ವಿಡಿಯೋ ವೈರಲ್ ಆಗಿದೆ. ಬಿಗ್ ಬಾಸ್ ಪ್ಲೀಸ್ ಒಂದು ಅವಕಾಶ ಕೊಡಿ ಎಂದು ಹುಚ್ಚ ವೆಂಕಟ್ ಅಂಗಲಾಚಿದ್ದಾರೆ. ಅವರ ವೈರಲ್ ವಿಡಿಯೋ ಇಲ್ಲಿದೆ ನೋಡಿ.