ಬಿಗ್ ಬಾಸ್ ಕನ್ನಡ ಸೀಸನ್ 11; ಇಲ್ಲೇ ಸ್ವರ್ಗ ಇಲ್ಲೇ ನರಕ.. ಹೊಸ ಅಧ್ಯಾಯದ ಬಗ್ಗೆ ಕಿಚ್ಚ ಸುದೀಪ್ ಮಾತು LIVE-television news kichcha sudeep bigg boss kannada season 11 starts from september 29 bbk 11 press meet live mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್ ಬಾಸ್ ಕನ್ನಡ ಸೀಸನ್ 11; ಇಲ್ಲೇ ಸ್ವರ್ಗ ಇಲ್ಲೇ ನರಕ.. ಹೊಸ ಅಧ್ಯಾಯದ ಬಗ್ಗೆ ಕಿಚ್ಚ ಸುದೀಪ್ ಮಾತು Live

ಬಿಗ್ ಬಾಸ್ ಕನ್ನಡ ಸೀಸನ್ 11; ಇಲ್ಲೇ ಸ್ವರ್ಗ ಇಲ್ಲೇ ನರಕ.. ಹೊಸ ಅಧ್ಯಾಯದ ಬಗ್ಗೆ ಕಿಚ್ಚ ಸುದೀಪ್ ಮಾತು LIVE

Sep 23, 2024 03:34 PM IST Manjunath B Kotagunasi
twitter
Sep 23, 2024 03:34 PM IST

  • Bigg Boss Kannada season 11: ಕಿಚ್ಚ ಸುದೀಪ್‌ ಹೋಸ್ಟ್‌ ಮಾಡಲಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಹೊಸ ಅಧ್ಯಾಯದ ಬಗ್ಗೆ ಮಾಹಿತಿ ನೀಡಲೆಂದೇ ಕಿಚ್ಚ ಸುದೀಪ್‌, ಮಾಧ್ಯಮಗಳ ಮುಂದೆ ಆಗಮಿಸಿದ್ದಾರೆ. ಈ ಸೀಸನ್‌ ಹೇಗಿರಲಿದೆ? ಸ್ವರ್ಗ ನರಕದ ಕಾನ್ಸಪ್ಟ್‌ ಹಿನ್ನೆಲೆ ಏನು? ಇದೆಲ್ಲದರ ಬಗ್ಗೆ ಉತ್ತರ ಸಿಗಲಿದೆ. 

More