ಕನ್ನಡ ಸುದ್ದಿ  /  Video Gallery  /  Terrible Case Of Road Rage In Bengaluru A Woman Was Run Over By Youths On A Scooter Pbr

Bangalore : ಬೆಂಗಳೂರು ನಗರದಲ್ಲಿ ಭಯಾನಕ ರೋಡ್ ರೇಜ್ ಪ್ರಕರಣ : ಮಹಿಳೆಯನ್ನ ಸ್ಕೂಟರ್ ನಲ್ಲಿ ಅಟ್ಟಾಡಿಸಿದ ಯುವಕರು

Apr 01, 2024 06:17 PM IST Prashanth BR
twitter
Apr 01, 2024 06:17 PM IST

ಬೆಂಗಳೂರು ನಗರದಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ವರದಿಯಾಗಿದೆ. ಒಂದೇ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಕಾರಿನಲ್ಲಿದ್ದ ಮಹಿಳೆಯ ಜೊತೆಗೆ ಜಗಳ ತೆಗೆದಿದ್ದಾರೆ. ಕಾರಿನ ಇಂಡಿಕೇಟರ್ ಒಂದು ಬದಿಗೆ ಹಾಕಿ ಮತ್ತೊಂದು ಬದಿಗೆ ಕಾರು ಚಲಿಸಿದ್ದಾಗ ಆರೋಪಿಗಳು ಮಹಿಳೆಯರ ನಡುವೆ ಕಿರಿಕ್ ತೆಗೆದಿದ್ದಾರೆ. ಈ ವೇಳೆ ಮಹಿಳೆಯರು ಯುವಕರನ್ನ ನಿಂದಿಸಿ ಅಲ್ಲಿಂದ ತೆರಳಿದ್ದಾರೆ. ಆದರೆ ಅಷ್ಟಕ್ಕೆ ಬಿಡದ ಯುವಕರು ಕಾರನ್ನ ಚೇಸ್ ಮಾಡಿ ಚಲಿಸುವ ಕಾರಿನ ಡೋರ್ ತೆಗೆಯಲು ಮುಂದಾಗಿದ್ದರು. ಗಾಬರಿಯಾದ ಮಹಿಳೆಯಿಂದ ಪೊಲೀಸರಿಗೆ ರಕ್ಷಣೆಗಾಗಿ ಕರೆ ಮಾಡಿ ತನ್ನ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

More