ಕೇರಳದ ವೈಯನಾಡ್‌ನಲ್ಲಿ ಭೀಕರ ಭೂಕುಸಿತ; ಏರಿಕೆಯಾಗುತ್ತಲೇ ಇದೆ ಸಾವಿನ ಸಂಖ್ಯೆ, ಅತಿಯಾಸೆಗೆ ಇಷ್ಟೊಂದು ಬಲಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕೇರಳದ ವೈಯನಾಡ್‌ನಲ್ಲಿ ಭೀಕರ ಭೂಕುಸಿತ; ಏರಿಕೆಯಾಗುತ್ತಲೇ ಇದೆ ಸಾವಿನ ಸಂಖ್ಯೆ, ಅತಿಯಾಸೆಗೆ ಇಷ್ಟೊಂದು ಬಲಿ

ಕೇರಳದ ವೈಯನಾಡ್‌ನಲ್ಲಿ ಭೀಕರ ಭೂಕುಸಿತ; ಏರಿಕೆಯಾಗುತ್ತಲೇ ಇದೆ ಸಾವಿನ ಸಂಖ್ಯೆ, ಅತಿಯಾಸೆಗೆ ಇಷ್ಟೊಂದು ಬಲಿ

Published Aug 01, 2024 02:00 PM IST Raghavendra M Y
twitter
Published Aug 01, 2024 02:00 PM IST

  • ವಯನಾಡುವಿನಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ಅಕ್ರಮ ಕಟ್ಟಡ ನಿರ್ಮಾಣ ಹಾಗೂ ರೆಸಾರ್ಟ್‌ಗಳೇ ಕಾರಣ ಎನ್ನಲಾಗಿದೆ. ವಯನಾಡಿನ ಗುಡ್ಡ ಪ್ರದೇಶಗಳು ಸಂಪೂರ್ಣ ರೆಸಾರ್ಟ್ ಮಯವಾಗಿದೆ. ಜೊತೆಗೆ ಗುಡ್ಡದ ಮತ್ತೊಂದು ಬದಿಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಕಾರ್ಯ ನಡೆದಿದ್ದು, ಇದು ಸಂಪೂರ್ಣವಾಗಿ ಗುಡ್ಡವನ್ನ ದುರ್ಬಲಗೊಳಿಸಿದೆ. 2018- 19ರಲ್ಲಿ ಮಡಿಕೇರಿಯಲ್ಲೂ ಕೂಡ ಇದೇ ಮಾದರಿಯಲ್ಲಿತ್ತು. ಇದೇ ಕಾರಣಕ್ಕೆ ಭಾರಿ ಗುಡ್ಡ ಕುಸಿತ ಸಂಭವಿಸಿದೆ.

More