Kannada News  /  Video Gallery  /  Tiger Spotted In Ooty Tamil Nadu Tiger Roar Captured On Mobile

Tiger Spotted in Ooty: ಊಟಿ ಟೀ ಎಸ್ಟೇಟ್ ನಲ್ಲಿ ಹುಲಿ ಪ್ರತ್ಯಕ್ಷ!

06 February 2023, 8:47 IST Raghavendra M Y
06 February 2023, 8:47 IST

ತಮಿಳುನಾಡಿನ ಊಟಿಯ ಟೀ ಎಸ್ಟೇಟ್ ನಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ವೃಂದಾಶಂಕರ ಎಂಬುವವರು ತಮ್ಮ ಟ್ವಿಟರ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನನ್ನ ಸೋದರನ ಪತ್ನಿ ಈ ವಿಡಿಯೋ ಕಳುಹಿಸಿದ್ದಾರೆ. ಇದು ಅವರ ಎಸ್ಟೇಟ್‌ನಲ್ಲಿ ಅಲ್ಲ, ಊಟಿಯಲ್ಲಿರುವ ಅವರ ಸಂಬಂಧಿಯ ಟೀ ಎಸ್ಟೇಟ್‌ನಲ್ಲಿ! ಎಂದು ಬರೆದುಕೊಂಡಿದ್ದಾರೆ.

More