Tigress Zeenat Returns : 21 ದಿನಗಳ ಕಾರ್ಯಾಚರಣೆ ಬಳಿಕ ತಪ್ಪಿಸಿಕೊಂಡ ಹುಲಿಯ ಸೆರೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Tigress Zeenat Returns : 21 ದಿನಗಳ ಕಾರ್ಯಾಚರಣೆ ಬಳಿಕ ತಪ್ಪಿಸಿಕೊಂಡ ಹುಲಿಯ ಸೆರೆ

Tigress Zeenat Returns : 21 ದಿನಗಳ ಕಾರ್ಯಾಚರಣೆ ಬಳಿಕ ತಪ್ಪಿಸಿಕೊಂಡ ಹುಲಿಯ ಸೆರೆ

Jan 03, 2025 10:32 PM IST Suma Gaonkar
twitter
Jan 03, 2025 10:32 PM IST

  • ಡಿಸೆಂಬರ್‌ನಲ್ಲಿ ಒಡಿಶಾದ ಸಿಮಿಲಿಪಾಲ್ ಟೈಗರ್ ರಿಸರ್ವ್‌ನಿಂದ ತಪ್ಪಿಸಿಕೊಂಡ ಹುಲಿಯನ್ನು 21 ದಿನಗಳ ಕಾರ್ಯಾಚರಣೆಯ ಬಳಿಕ ಸೆರೆ ಹಿಡಿಯಲಾಗಿದೆ. ಮೂರು ವರ್ಷದ ಹೆಣ್ಣು ಹುಲಿ ಇದಾಗಿದೆ. ಮತ್ತೆ ಈ ಹುಲಿಯನ್ನು ಹುಲಿಯನ್ನು ಮೀಸಲು ಪ್ರದೇಶಕ್ಕೆ ಬಿಡಲಾಗಿದೆ.

More