Tirupathi : ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಕ್ರಿಕೆಟಿಗರಾದ ಅಕ್ಷರ್ ಪಟೇಲ್ ಮತ್ತು ರಿಶಬ್ ಪಂತ್ ; ವಿಶೇಷ ಪ್ರಾರ್ಥನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Tirupathi : ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಕ್ರಿಕೆಟಿಗರಾದ ಅಕ್ಷರ್ ಪಟೇಲ್ ಮತ್ತು ರಿಶಬ್ ಪಂತ್ ; ವಿಶೇಷ ಪ್ರಾರ್ಥನೆ

Tirupathi : ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಕ್ರಿಕೆಟಿಗರಾದ ಅಕ್ಷರ್ ಪಟೇಲ್ ಮತ್ತು ರಿಶಬ್ ಪಂತ್ ; ವಿಶೇಷ ಪ್ರಾರ್ಥನೆ

Published Nov 03, 2023 05:20 PM IST Prashanth BR
twitter
Published Nov 03, 2023 05:20 PM IST

  •  ಕಾರು ಅಪಘಾತಕ್ಕೀಡಾಗಿ ಸದ್ಯ ಚೇತರಿಸಿಕೊಳ್ಳುತ್ತಿರುವ ಟೀಂಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಶಬ್ ಪಂತ್ ಹಾಗೂ ಆಲ್ ರೌಂಡರ್ ಅಕ್ಷರ್ ಪಟೇಲ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ವಿಶ್ವಕಪ್ ತಂಡದಲ್ಲಿ  ಸ್ಥಾನ ಪಡೆಯಲು ಫಿಟ್ ಆಗದ ರಿಶಬ್ ಪಂತ್ ಸದ್ಯದಲ್ಲೇ ಟೀಂಇಂಡಿಯಾಕ್ಕೆ ವಾಪಸ್ ಆಗುವ ವಿಶ್ವಾಸದಲ್ಲಿದ್ದಾರೆ.

More