ಟ್ವೀಟ್ ಸರಿಯಾಗಿ ಓದಿ, ಅರ್ಥ ಮಾಡಿಕೊಳ್ಳಿ; ಪವನ್ ಕಲ್ಯಾಣ್ಗೆ ಪ್ರಕಾಶ್ ರಾಜ್ ಪ್ರತ್ಯುತ್ತರ, ವಿಡಿಯೋ
- Pawan Kalyan vs Prakash Raj: ತಿರುಪತಿ ಲಡ್ಡು ವಿಚಾರಕ್ಕೆ ಸಂಬಂಧಿಸಿ ಪ್ರಕಾಶ್ ರಾಜ್ ಮತ್ತು ಪವನ್ ಕಲ್ಯಾಣ್ ನಡುವೆ ವಾಕ್ಸಮರ ತೀವ್ರಗೊಂಡಿದೆ. ಪ್ರಕಾಶ್ ರಾಜ್ ಮಾಡಿದ್ದ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಪವನ್ ಕಲ್ಯಾಣ್, ಸನಾತನದ ಬಗ್ಗೆ ಹಗುರವಾಗಿ ಮಾತಾಡ್ಬೇಡಿ, ಹಿಂದೂಗಳನ್ನ ಅಪಹಾಸ್ಯ ಮಾಡಬೇಡಿ ಎಂದಿದ್ದರು. ಇದೀಗ ಇದಕ್ಕೆ ಉತ್ತರಿಸಿರುವ ಪ್ರಕಾಶ್ ರಾಜ್, ತಾವೀಗ ಶೂಟಿಂಗ್ನಲ್ಲಿ ವಿದೇಶದಲ್ಲಿದ್ದು ಸದ್ಯದಲ್ಲೇ ಪ್ರೆಸ್ಮೀಟ್ ಮಾಡಿ ಉತ್ತರಿಸುವೆ. ನಿಮಗೆ ಸಮಯ ಇದ್ದರೆ ಮತ್ತೊಮ್ಮೆ ಟ್ವೀಟ್ ಓದಿ ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ.