ತಿರುಪತಿ ಕಾಲ್ತುಳಿತಕ್ಕೆ 6 ಭಕ್ತರ ದುರ್ಮರಣ, ವೈಕುಂಠ ದ್ವಾರದರ್ಶನದ ಟೋಕನ್ ಕೌಂಟರ್ ಬಳಿ ದುರಂತ- ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ತಿರುಪತಿ ಕಾಲ್ತುಳಿತಕ್ಕೆ 6 ಭಕ್ತರ ದುರ್ಮರಣ, ವೈಕುಂಠ ದ್ವಾರದರ್ಶನದ ಟೋಕನ್ ಕೌಂಟರ್ ಬಳಿ ದುರಂತ- ವಿಡಿಯೋ

ತಿರುಪತಿ ಕಾಲ್ತುಳಿತಕ್ಕೆ 6 ಭಕ್ತರ ದುರ್ಮರಣ, ವೈಕುಂಠ ದ್ವಾರದರ್ಶನದ ಟೋಕನ್ ಕೌಂಟರ್ ಬಳಿ ದುರಂತ- ವಿಡಿಯೋ

Jan 10, 2025 01:25 PM IST Umesh Kumar S
twitter
Jan 10, 2025 01:25 PM IST

Tirupati Stampede: ತಿರುಪತಿಯಲ್ಲಿ ಬುಧವಾರ ರಾತ್ರಿ ಭೀಕರ ಕಾಲ್ತುಳಿತ ಸಂಭವಿಸಿದ್ದು ಸುಮಾರು ಆರು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ತಿರುಪತಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈಕುಂಠ ಏಕಾದಶಿ ಪ್ರಯುಕ್ತ ದರ್ಶನಕ್ಕೆ ಟೋಕನ್ ಪಡೆಯುವುದಕ್ಕಾಗಿ ಕೌಟಂರ್‌ ಬಳಿ ಭಕ್ತರು ಸರದಿ ನಿಂತಿದ್ದರು. ಸರದಿಯಲ್ಲಿದ್ದ ಮಹಿಳೆ ಅಸ್ವಸ್ಥರಾದ ಕಾರಣ ಅವರಿಗೆ ನೆರವಾಗುವುದಕ್ಕೆ ಪೊಲೀಸರು ಗೇಟ್ ತೆರೆದ ಕೂಡಲೇ ನೂಗು ನುಗ್ಗಲು ಉಂಟಾಗಿ ಈ ದುರಂತ ಸಂಭವಿಸಿತು ಎಂದು ಹೇಳಲಾಗುತ್ತಿದೆ.

More