Kissik Kannada lyrical video: ಪುಷ್ಪ 2 -ದಿ ರೂಲ್ ಚಿತ್ರದ ಕಿಸಿಕ್ ಸಾಂಗ್ ಕನ್ನಡದಲ್ಲಿ ಹೀಗಿದೆ
- Kissik Kannada lyrical video song: ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದರು ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಜೋಡಿಯ ಪುಷ್ಪ 2 ಸಿನಿಮಾ ಇನ್ನೇನು ಡಿಸೆಂಬರ್ 5 ರಂದು ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಈ ಚಿತ್ರದ ಕಿಸ್ಸಿಕ್ ಹಾಡು ಈಗ ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ಶ್ರೀಲೀಲಾ ಮತ್ತು ಅಲ್ಲು ಅರ್ಜುನ್ ಮೈಚಳಿ ಬಿಟ್ಟು ಕುಣಿದಿದ್ದಾರೆ. ಹೀಗಿದೆ ಈ ಹಾಡಿನ ಕನ್ನಡ ವರ್ಷನ್.