ಜೂನಿಯರ್ ಎನ್‌ಟಿಆರ್ ಬರ್ತ್‌ಡೇಗೆ ಬಿಡುಗಡೆಯಾಯ್ತು ʻವಾರ್ 2ʼ ಚಿತ್ರದ ಟೀಸರ್
ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ ಬರ್ತ್‌ಡೇ ಪ್ರಯುಕ್ತ ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ʻವಾರ್ 2ʼ ಸಿನಿಮಾದಿಂದ ಅವರ ಅಭಿಮಾನಿಗಳಿಗೆ ಸರ್ಪ್ರೈಸ್ ರೀತಿಯಲ್ಲಿ ಮೊದಲ ಟೀಸರ್ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ನಾಯಕನಾಗಿ ನಟಿಸಿದರೆ, ಜೂನಿಯರ್ ಎನ್‌ಟಿಆರ್ ಖಡಕ್ ಖಳನಟನಾಗಿ ನಟಿಸಿದ್ದಾರೆ. ಆಗಸ್ಟ್ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.