Devara Trailer: ಜೂನಿಯರ್ NTR ಅಭಿನಯದ ದೇವರ ಸಿನಿಮಾ ಟ್ರೇಲರ್ ರಿಲೀಸ್; ವೀಕ್ಷಣೆಯಲ್ಲಿ ಸುನಾಮಿ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Devara Trailer: ಜೂನಿಯರ್ Ntr ಅಭಿನಯದ ದೇವರ ಸಿನಿಮಾ ಟ್ರೇಲರ್ ರಿಲೀಸ್; ವೀಕ್ಷಣೆಯಲ್ಲಿ ಸುನಾಮಿ Video

Devara Trailer: ಜೂನಿಯರ್ NTR ಅಭಿನಯದ ದೇವರ ಸಿನಿಮಾ ಟ್ರೇಲರ್ ರಿಲೀಸ್; ವೀಕ್ಷಣೆಯಲ್ಲಿ ಸುನಾಮಿ VIDEO

Published Sep 11, 2024 02:43 PM IST Manjunath B Kotagunasi
twitter
Published Sep 11, 2024 02:43 PM IST

  • ಟಾಲಿವುಡ್ ಸೂಪರ್ ಸ್ಟಾರ್ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ ದೇವರ (Devara Trailer) ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಸಖತ್ ಟ್ರೀಟ್ ನೀಡಿದ್ದಾರೆ. ಜ್ಯೂನಿಯರ್ ಎನ್‌ಟಿಆರ್, ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಹಾಗೂ ಕೊರಟಾಲ ಶಿವ ನಿರ್ದೇಶನದ ದೇವರ: ಪಾರ್ಟ್ 1 ಚಿತ್ರವು ಸೆಪ್ಟೆಂಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಮುಂಬೈನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

More