ಫ್ಯಾನ್ಸ್ ಸಂಭ್ರಮಕ್ಕೆ ಕಿಚ್ಚು ಹಚ್ಚಿದ ದೇವರ; ಮೊದಲ ದಿನವೇ ಧೂಳೆಬ್ಬಿಸಿದ ಜೂ NTR ಸಿನಿಮಾ VIDEO
- ಭಾರೀ ನಿರೀಕ್ಷೆ ಹುಟ್ಟಿಸಿದ್ದ ದೇವರ ಸಿನಿಮಾ ಪ್ರಚಂಡ ಓಪನಿಂಗ್ ಕಂಡಿದೆ. ಜೂ.NTR ಅಭಿನಯದ ಈ ಸಿನಿಮಾ ಬಿಡುಗಡೆಗೂ ಮೊದಲೇ ಭಾರೀ ಕುತೂಹಲಗಳನ್ನ ಹುಟ್ಟುಹಾಕಿತ್ತು. ಆರ್ ಆರ್ ಆರ್ ಸಿನಿಮಾ ಬಳಿಕ ದೇವರದಲ್ಲಿ ನಟಿಸಿರುವ ಜೂ.NTR ಜೊತೆ ಸೈಫ್ ಅಲಿ ಖಾನ್ ಕೂಡ ತೆರೆ ಹಂಚಿಕೊಂಡಿದ್ದು ಫ್ಯಾನ್ಸ್ ಗೆ ಧಮಾಕಾ ನೀಡಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅಭಿಮಾನಿಗಳು ಹಬ್ಬ ಮಾಡಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೆ ಮುಂಬೈ, ಬೆಂಗಳೂರು ಸೇರಿದಂತೆ ವಿವಿಧ ಮಹಾನಗರಗಳಲ್ಲೂ ದೇವರ ಅಬ್ಬರಿಸುತ್ತಿದೆ.