ಐತಿಹಾಸಿಕ ಕುಂಭ ಮೇಳದಲ್ಲಿ ಮಹಾ ದುರಂತ; ಭೀಕರ ಕಾಲ್ತುಳಿತಕ್ಕೆ ಹಲವರು ಸಾವು, ಪ್ರೀತಿ ಪಾತ್ರರಿಗೆ ಹುಡುಕಾಟ; ರಕ್ಷಣಾ ಕಾರ್ಯ ಚುರುಕು, ವಿಡಿಯೋ
- ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾರೀ ದುರಂತ ಸಂಭವಿಸಿದೆ. ಮೌನಿ ಅಮಾವಾಸ್ಯೆ ಹಿನ್ನೆಲೆ ಪುಣ್ಯ ಸ್ನಾನಕ್ಕಾಗಿ ಸೇರಿದ ಕೋಟ್ಯಾಂತರ ಭಕ್ತರಿಂದಾಗಿ ನೂಕು ನುಗ್ಗಲು ಉಂಟಾಯ್ತು. ಬಳಿಕ ಭೀಕರ ಕಾಲ್ತುಳಿತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 15 ಮಂದಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ. ಕೆಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ತುರ್ತು ಕಾರ್ಯಪಡೆ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.