ಆನೇಕಲ್‌ನ ಮದ್ದೂರಮ್ಮ ದೇವಿಯ ಜಾತ್ರೆಯಲ್ಲಿ ದುರಂತ; ಅತೀ ಎತ್ತರದ ತೇರು ಉರುಳಿ ಇಬ್ಬರ ಸಾವು
- ಬೆಂಗಳೂರಿನ ಆನೇಕಲ್‌ನ ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ತೇರು ಧರೆಗುರುಳಿ ಭಾರೀ ಅನಾಹುತ ಸಂಭವಿಸಿದೆ. ಜಾತ್ರೆ ಸಲುವಾಗಿ ಸುತ್ತಲ ಗ್ರಾಮಗಳಿಂದ 150 ಅಡಿಯ ತೇರುಗಳು ಆಗಮಿಸಿದ್ದು ಅವುಗಳನ್ನ ಜೋಡಿಸಲಾಗಿತ್ತು. ಆದರೆ ತೀವ್ರ ಗಾಳಿ ಮಳೆ ಇದ್ದ ಕಾರಣ ತೇರು ಉರುಳಿ ಬಿದ್ದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು ಹಲವರಿಗೆ ಗಂಭೀರ ಗಾಯಗಳಾಗಿವೆ.