ಮಂಗಳೂರು- ಕುಕ್ಕೆ ಸುಬ್ರಹ್ಮಣ್ಯ ನಡುವೆ ಹೊಸ ಪ್ಯಾಸೆಂಜರ್ ರೈಲು ಸಂಚಾರ, ದಿನಕ್ಕೆ 4 ಟ್ರಿಪ್‌: ಸಚಿವ ಸೋಮಣ್ಣ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಂಗಳೂರು- ಕುಕ್ಕೆ ಸುಬ್ರಹ್ಮಣ್ಯ ನಡುವೆ ಹೊಸ ಪ್ಯಾಸೆಂಜರ್ ರೈಲು ಸಂಚಾರ, ದಿನಕ್ಕೆ 4 ಟ್ರಿಪ್‌: ಸಚಿವ ಸೋಮಣ್ಣ

ಮಂಗಳೂರು- ಕುಕ್ಕೆ ಸುಬ್ರಹ್ಮಣ್ಯ ನಡುವೆ ಹೊಸ ಪ್ಯಾಸೆಂಜರ್ ರೈಲು ಸಂಚಾರ, ದಿನಕ್ಕೆ 4 ಟ್ರಿಪ್‌: ಸಚಿವ ಸೋಮಣ್ಣ

Published Apr 13, 2025 02:05 PM IST Umesh Kumar S
twitter
Published Apr 13, 2025 02:05 PM IST

Kukke Subrahmanya Train: ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಹೊಸ ಪ್ಯಾಸೆಂಜರ್ ರೈಲಿಗೆ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು. ಈವರೆಗೆ ಈ ರೈಲು ಸೇವೆ ಕಬಕ ಪುತ್ತೂರುವರೆಗೆ ಮಾತ್ರವಿತ್ತು. ರೈಲು ಸಂಖ್ಯೆ 56625/56626 ಮತ್ತು ರೈಲು ಸಂಖ್ಯೆ 56627/56628 ಮಂಗಳೂರು ಸೆಂಟ್ರಲ್ - ಕಬಕ ಪುತ್ತೂರು - ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರಸ್ತೆ ನಿಲ್ದಾಣದವರೆಗೆ ವಿಸ್ತರಣೆ ಮಾಡಿ ಹಸಿರು ನಿಶಾನೆ ತೋರಿದರು.

More