ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Prajwal Revanna Video : ಪ್ರಜ್ವಲ್ ಸರೆಂಡರ್ ಆಗ್ತಿರೋದು ಸ್ವಾಗತಾರ್ಹ : ಆದರೆ ಅರೆಸ್ಟ್ ಆಗಬಹುದು

Prajwal Revanna video : ಪ್ರಜ್ವಲ್ ಸರೆಂಡರ್ ಆಗ್ತಿರೋದು ಸ್ವಾಗತಾರ್ಹ : ಆದರೆ ಅರೆಸ್ಟ್ ಆಗಬಹುದು

May 28, 2024 06:22 PM IST Prashanth BR
twitter
May 28, 2024 06:22 PM IST

ಪೆನ್ ಡ್ರೈವ್ ವಿಚಾರದಲ್ಲಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಸಂಸದ ಪ್ರಜ್ವಲ್ ರೇವಣ್ಣ ಈಗ ಕೊನೆಗೂ ವಿಡಿಯೋ ಸಂದೇಶದ ಮೂಲಕ ತಾನು ಸರೆಂಡರ್ ಆಗುವುದಾಗಿ ತಿಳಿಸಿದ್ದಾರೆ. ಇದು ರಾಜ್ಯದಲ್ಲಿ ಭಾರಿ ಸಂಚಲನ ಉಂಟುಮಾಡಿದ್ದು, ರಾಜಕೀಯ ವಲಯದಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮತ್ತೊಂದು ಕಡೆ ಈ ವಿಡಿಯೋ ಬಗ್ಗೆ ಮಾತನಾಡಿರುವ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್,  ಪ್ರಜ್ವಲ್ ರೇವಣ್ಣ ಸರಂಡರ್ ಆದರೂ ಕೂಡ ಅವರ ಮೇಲೆ ಈಗಾಗಲೇ ವಾರೆಂಟ್ ಇರೋದ್ರಿಂದ ಅರೆಸ್ಟ್ ಆಗುವ ಸಾಧ್ಯತೆ ಇದೆ ಎಂದಿದ್ದಾರೆ.  

More