ಸ್ಪೆಲ್ಲಿಂಗ್ ಹೇಳಪ್ಪ ಎನ್ನುತ್ತ ವಸತಿ ಶಾಲೆ ರಿಯಾಲಿಟಿ ಚೆಕ್‌ ನಡೆಸಿದ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್- ವೈರಲ್ ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸ್ಪೆಲ್ಲಿಂಗ್ ಹೇಳಪ್ಪ ಎನ್ನುತ್ತ ವಸತಿ ಶಾಲೆ ರಿಯಾಲಿಟಿ ಚೆಕ್‌ ನಡೆಸಿದ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್- ವೈರಲ್ ವಿಡಿಯೋ

ಸ್ಪೆಲ್ಲಿಂಗ್ ಹೇಳಪ್ಪ ಎನ್ನುತ್ತ ವಸತಿ ಶಾಲೆ ರಿಯಾಲಿಟಿ ಚೆಕ್‌ ನಡೆಸಿದ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್- ವೈರಲ್ ವಿಡಿಯೋ

Published Jul 16, 2024 09:47 PM IST Umesh Kumar S
twitter
Published Jul 16, 2024 09:47 PM IST

ತುಮಕೂರು: ವಸತಿ ಶಾಲೆಗೆ ದಿಢೀರ್ ಭೇಟಿಕೊಟ್ಟ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ವಿದ್ಯಾರ್ಥಿಗಳ ಕಲಿಕೆಯನ್ನು ತಾವೇ ಖುದ್ದು ಪರೀಕ್ಷಿಸಿದರು. ತುಮಕೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿಕೊಟ್ಟ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಲ್ಲಿನ ವಿದ್ಯಾರ್ಥಿಗಳಿಗೆ ಸ್ಪೆಲ್ಲಿಂಗ್ ಹೇಳಪ್ಪ ಎನ್ನುತ್ತ ಪ್ರಶ್ನೆ ಕೇಳಿದ್ದಾರೆ. ಬಳಿಕ ಅಲ್ಲಿನ ವ್ಯವಸ್ಥೆ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದ್ದಾರೆ.

More