Tumkur Great Escape : ಸೆಲ್ಫಿ ತೆಗೆಯಲು ಹೋಗಿ ಜಾರಿ ಬಿದ್ದಿದ್ದ ಯುವತಿ; ಕಲ್ಲಿನ ಪೊಟರೆಯೊಳಗಿಂದ ಗ್ರೇಟ್ ಎಸ್ಕೇಪ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Tumkur Great Escape : ಸೆಲ್ಫಿ ತೆಗೆಯಲು ಹೋಗಿ ಜಾರಿ ಬಿದ್ದಿದ್ದ ಯುವತಿ; ಕಲ್ಲಿನ ಪೊಟರೆಯೊಳಗಿಂದ ಗ್ರೇಟ್ ಎಸ್ಕೇಪ್

Tumkur Great Escape : ಸೆಲ್ಫಿ ತೆಗೆಯಲು ಹೋಗಿ ಜಾರಿ ಬಿದ್ದಿದ್ದ ಯುವತಿ; ಕಲ್ಲಿನ ಪೊಟರೆಯೊಳಗಿಂದ ಗ್ರೇಟ್ ಎಸ್ಕೇಪ್

Published Oct 28, 2024 07:33 PM IST Suma Gaonkar
twitter
Published Oct 28, 2024 07:33 PM IST

  • ತುಮಕೂರಿನಲ್ಲಿ ಯುವತಿ ಸಾವನ್ನೇ ಗೆದ್ದು ಬಂದಿದ್ದಾಳೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ಯುವತಿ ಕೆರೆ ಕೋಡಿ ನೀರು ಹರಿಯುವ ಬಳಿ ಕಾಲು ಜಾರಿ ಕಲ್ಲಿನ ಪೊಟರೆಯೊಳಗೆ ಸಿಲುಕಿಕೊಂಡಿದ್ದಳು. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿ ಬದುಕುಳಿದಿದ್ದಾಳೆ. 19 ವರ್ಷದ ಹಂಸ ಸಾವನ್ನೇ ಗೆದ್ದು ಬಂದಿದ್ದಾಳೆ. 

More